flying buttress
ನಾಮವಾಚಕ

(ವಾಸ್ತುಶಿಲ್ಪ) ಚಾಚೂರೆ; ಚಾವಣಿ ಮೊದಲಾದವುಗಳ ಭಾರ ತಾಳಲಾರದ ಗೋಡೆಗೆ (ಸಾಮಾನ್ಯ ಆಸರೆ ಒದಗಿಸಲು ಆಗದಿರುವಾಗ) ಸಾಮಾನ್ಯವಾಗಿ ಕಮಾನಿನ ಮೇಲೆ ತುಸುದೂರದಲ್ಲಿ ಕಟ್ಟಿದ ಗೋಡೆ ಮೊದಲಾದವುಗಳಿಂದ ಹೊರಟು ಇಳಿಜಾರಾಗಿ ಚಾವಣಿ ಕೆಳಗಿನ ಗೋಡೆಗೆ ಆಸರೆ ಕೊಡುವ ರಚನೆ. Figure: flying buttress